ನವೆಂಬರ್ ೧೫ - ನವೆಂಬರ್ ತಿಂಗಳ ಹದಿನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೯ನೇ (ಅಧಿಕ ವರ್ಷದಲ್ಲಿ ೩೨೦ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೫೩೩ - ಫ್ರಾನ್ಸಿಸ್ಕೊ ಪಿಜಾರೊ ಇಂಕ ಸಾಮ್ರಾಜ್ಯದ ರಾಜಧಾನಿ ಕುಸ್ಕೊಗೆ ಆಗಮಿಸಿದ. ೧೮೮೯ - ಬ್ರೆಜಿಲ್ ಗಣರಾಜ್ಯವಾಗಿ ಪರಿವರ್ತಿತವಾಯಿತು. ೧೯೪೯ - ಮಹಾತ್ಮ ಗಾಂಧಿಯವರ ಹತ್ಯೆಗಾಗಿ ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಗಲ್ಲಿಗೆ. == ಜನನ == ೧೭೩೮ - ವಿಲಿಯಮ ಹೆರ್ಶೆಲ್, ಜರ್ಮನಿ ಮೂಲದ ಖಗೋಳಶಾಸ್ತ್ರ ತಜ್ಞ. ೧೮೯೧ - ಎರ್ವಿನ್ ರೊಮ್ಮೆಲ್, ಜರ್ಮನಿಯ ಸೇನಾಪತಿ. ೧೮೯೯ - ಇಸ್ಕಂದರ್ ಮಿರ್ಜ, ಪಾಕಿಸ್ತಾನದ ಮೊದಲ ರಾಷ್ಟ್ರಪತಿ. == ನಿಧನ == ೧೬೩೦ - ಯೊಹಾನ್ ಕೆಪ್ಲರ್, ಜರ್ಮನಿಯ ಖಗೋಳಶಾಸ್ತ್ರ ತಜ್ಞ. ೧೯೪೯ - ನಾಥುರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ, ಮಹಾತ್ಮ ಗಾಂಧಿಯ ಹಂತಕರು. == ರಜೆಗಳು/ಆಚರಣೆಗಳು == ಪ್ಯಾಲೆಸ್ತೈನ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ